ಕನ್ನಡ ಕೋಗಿಲೆ ಸೀಸನ್ 2' ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಬಾರಿಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಜೂನಿಯರ್ ಶಿವರಾಜ್ ಕುಮಾರ್ ಎಂದು ಕಲರ್ಸ್ ಸೂಪರ್ ವಾಹಿನಿ ಬಿಂಬಿಸಿದೆ. ಆದರೆ, ವೀಕ್ಷಕರಿಗೆ ಮಾತ್ರ ಇದು ಸ್ವಲ್ಪವೂ ಇಷ್ಟವಾಗಿಲ್ಲ.<br /><br />Viewers unhappy with Colors Super channel's 'Kannada Kogile season 2' Junior Shivaraj Kumar. 'Kannada Kogile season 2' is started.<br />